ಎಸ್ ಎಂ ಕೃಷ್ಣ ರನ್ನ ಮತ್ತೆ ಮೂಲೆ ಗುಂಪು ಮಾಡಿದ ಬಿಜೆಪಿ | Oneindia Kannada

2018-10-25 1

Senior politician SM Krishna who join BJP is been sidelined in BJP also. BJP yesterday releases its star campaigners list in that SM Krishna's name is missing.

ಕಾಂಗ್ರೆಸ್‌ ಪಕ್ಷ ತಮ್ಮನ್ನು ಮೂಲೆಗುಂಪು ಮಾಡಿದೆ ಎಂದು ಬಿಜೆಪಿ ಸೇರಿದ್ದ ಹಿರಿಯ ರಾಜಕೀಯ ಮುತ್ಸದಿ ಎಸ್‌.ಎಂ.ಕೃಷ್ಣ ಅವರು ಬಿಜೆಪಿಯಲ್ಲೂ ಮೂಲೆಯಲ್ಲೇ ಇದ್ದಾರೆ. ಹೌದು, ಬಿಜೆಪಿಯಲ್ಲಿ ಎಸ್‌.ಎಂ.ಕೃಷ್ಣ ಅವರು ನಗಣ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನಿನ್ನೆ ಬಿಡುಗಡೆ ಆಗಿರುವ ಉಪಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಅವರ ಹೆಸರೇ ಇಲ್ಲ.

Videos similaires